Verify it's really you

Please re-enter your password to continue with this action.

KAS DIKSOOCHI PRELIMS 2026 HITLIST (Revision Masterclass)

KAS DIKSOOCHI PRELIMS 2026 HITLIST (Revision Masterclass)

  • 8 Chapters
  • 28 Contents
  • Valid for 60 days

What you get

KAS Prelims 2026: ಓದಿದ ವಿಷಯಗಳನ್ನು ಪರೀಕ್ಷೆಯಲ್ಲಿ ಹೇಗೆ ಬಳಸಬೇಕು?

Current affairs ಹಾಗೂ Basics ಹೇಗೆ Revise ಮಾಡಬೇಕು?

Bengaluru ಮೆಟ್ಟಲು Gurukul Eduverse ಪ್ರಸ್ತುತಪಡಿಸುತ್ತಿರುವ 'KAS ದಿಕ್ಸೂಚಿ Final Revision Masterclass' (ಪ್ರದೀಪ್ ಕೃಷ್ಣ ಅವರೊಂದಿಗೆ):

- Six core GS subjects, Karnataka Geography, Union ಹಾಗೂ Karnataka Economic Survey & Budget.
- Compact workbooks, PYQs, analytical MCQs ಹಾಗೂ trap decoding ಒಂದೇ revision programme.
- Colour-coded workbooks, PYQ discussions, UPSC-style analytical MCQs.
- ಸರಿಯಾದ ಉತ್ತರವನ್ನು ಮಾತ್ರವಲ್ಲದೆ, ಉಳಿದ statements ತಪ್ಪಾಗಿರುವ ಕಾರಣವನ್ನು ಸ್ಪಷ್ಟವಾಗಿ ವಿವರಿಸಲಾಗುವುದು.
- State-level ಪರೀಕ್ಷೆಗಳ ಜ್ಞಾನವನ್ನು ಹೊಸ ಪ್ರಶ್ನೆಗಳಲ್ಲಿ ಬಳಸುವುದನ್ನು ಕಲಿಸಲಾಗುವುದು.

ನಗರವಾಗಲಿ, ಹಳ್ಳಿವಾಗಲಿ, KPSC KASಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ವಿಷಯಗಳನ್ನು ಸರಳವಾಗಿ ಅರ್ಥಮಾಡಿಸಿ, ಪರೀಕ್ಷೆಯಲ್ಲಿ ಬಳಸಲು ನೆರವಾಗುವ ತರಗತಿಗಳು.

Course Curriculum